
#2 in Fantasy
Yodha
A miracle happened in Trigartha kingdom where the Shaktis were worshiped, four years ago. Dhruva, a fourteen year old boy from the Abhira clan achieved the rank of....
A miracle happened in Trigartha kingdom where the Shaktis were worshiped, four years ago. Dhruva, a fourteen year old boy from the Abhira clan achieved the rank of ‘Maharathi’ in the Mahachakra examination. But unfortunately his power diminished misteriously over the years and he lost his ‘Maharathi’ status. Despite his hard work, Dhruva couldn't regain his power and improve his ranking for the consecutive four years. To make the situation worse, Ambalika a princes of The Ambara clan, who was betrothed Dhruva, Challenged him to regain his ‘Maharathi’ status, if not she would cancel her wedding with him. Will Dhruva get his power back ? Does Dhruva win the challenge? how will his secret guru help him? To know more, keep listening to ‘Yodha’. Only On Pocket FM. Team: Jayalakshmi Bhat Malathi BG, Gautam Das. Adaptation into Kannada: Prashant Hegde
- E1. Ondu Sharattu
- E2. Mayavi Kadaga !
- E3. Mysterious Black Stone
- E4. Vajra Mushti Tantra
- E5. Dhruva Jothe Darshikna Challenge
- E6. Kathina Tarabeti
- E7. Sahasra Dhara for Sale
- E8. Shaktishali Maatre
- E9. Arunendrana Sedu!
- E10. Ira Hatra Chinnada Cheeti
- E11. Dhruva Got Seven Star!
- E12. Dhruvana Shakti Parikshe
- E13. Ira Yaru?
- E14. Yuva Janotsava
- E15. Sameera Ge Dhruvana Mele Anumana
- E16. Darshikninda Dhruvanige Savalu
- E17. Dhruva's Secret Power
- Ep 18 - Sheelana Sedu
- E19. Shakti Bhavanadlli Dhruva
- Ep 20 - Dhruva Agnipathadal Sadhisiddenu?
Kumar — 5/5 — 2yr ago
🙏🏽 ಹಲೋ ಸರ್, ನಮಸ್ತೆ ನನಗೆ ಯೋಧ ಎಪಿಸೋಡ್ ತುಂಬಾ ಕೇಳಬೇಕು ಅಂತ ಆಸೆಯಾಗಿದೆ ನಾಳೆ ಬರುವ ಶನಿವಾರ ಒಂದು 15 20 ಎಪಿಸೋಡ್ ಗಳು ಬೇಕು ಪ್ಲೀಸ್ ಸರ್ ಯಾಕೆ ಸರ್ ನಿರಾಸೆಗೊಳಿಸ್ತೀರಾ ಎಪಿಸೋಡಿಗಾಗಿ ನಾನು ಕಾಯುತ್ತಿರುವೆ ನಮಸ್ತೆ 🙏🏽
PuttaSwamy B — 4/5 — 2yr ago
ಕಥೆ ಹೇಳೊ ಶೈಲಿ ಚೆನ್ನಾಗಿದೆ ಆದರೆ english ಪದಗಳನ್ನ ಉಪಯೋಗಿಸೋದು ಅಷ್ಟು ಸರಿ ಬರ್ತಿಲ್ಲ ದಯವಿಟ್ಟು YugaPurusha | ಯುಗಪುರುಷ (kannada) ಶೈಲಿಯಲ್ಲಿ ಕಥೆ ಹೇಳಿ ಅವರ ಯಾವುದೇ ಭಾಗದಲ್ಲೂ ಕನ್ನಡ ಬಿಟ್ಟು ಬೇರೆ ಯಾವ ಪದ ಕಿವಿಗೆ ಬೀಳುವುದಿಲ್ಲ
giri — 5/5 — 1yr ago
ಶುದ್ಧ ಕನ್ನಡ ಪದ ಬಳಕೆ,ಹೆಸರುಗಳ ವೈರುಧ್ಯ ಆಯ್ಕೆ, ಭಾಷೆ ಯ ಮೇಲಿನ ಹಿಡಿತ, ರಸವತ್ತಾದ ನಿರೂಪಣೆ, ಸೃಜನಶೀಲತೆ, ವಸ್ತುನಿಷ್ಠತೆ ಇವು ಹಿಂದಿ ಭಾಷೆಯಲ್ಲಿ ಮೂಡಿಬರುತ್ತಿರುವ Yoddha ಕಥೆಗಿಂತ ಕನ್ನಡದ ಈ ಕತೆಯನ್ನು ವಿಭಿನ್ನ ಹಾಗೂ ಮೇಲ್ಪಂಕ್ತಿಯಲ್ಲಿ ಇರಿಸಿದೆ. ಕಥೆಯ ನಿರೂಪಕರಿಗೂ, ಕಥಾ ಬರಹಗಾರರಿಗೂ, CINEVAALI STUDIO ನ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಹೃತ್ಪೂರ್ವಕ ಅಭಿನಂದನೆಗಳು.
T Tejashwini — 5/5 — 2yr ago
story plot is good really creative but ther some confusion while names of characters maybe u can be still more clear overall a fantastic story
Dumbitha.V.C. — 5/5 — 2yr ago
I liked every thing in this story. But, you have to start the love life of druva and ira
Mouna — 5/5 — 1yr ago
ಕಥೆ ತುಂಬಾ ಚೆನ್ನಾಗಿದೆ ಮೊದಲ ಕೆಲವು ಎಪಿಸೋಡ್ ಗಳು ಬೋರ್ ಅನಿಸುತ್ತದೆ ನಂತರ ಕಥೆ ಕೇಳೋದು ನಿಲ್ಲಿಸೋಕೆ ಮನಸ್ಸು ಬರ್ತ್ತಿಲ್ಲ. ಹೆಚ್ಚಿನ ಎಪಿಸೋಡ್ ಅಪ್ಲೋಡ್ಮಾಡಿ ಕಾಯ್ತಿದಿನಿ ದಿನಾ ಒಂದು ಎಪಿಸೋಡ್ ಸಾಕಾಗ್ತಿಲ್ಲ
— 5/5 — 3M ago
ಸ್ಟೋರಿ ಚೆನ್ನಾಗಿದೆ ವಾಯ್ಸ್ ಕೂಡ ಚೆನ್ನಾಗಿದೆ ನಾನು ಮೊದಲು ಕೇಳಿದ್ದು ಇದೆ ಸ್ಟೋರಿ ಆಮೇಲೆ ಕೇಳಿದ್ದು ಯುಗಪುರುಷ, ಮಿಸ್ಟರ್ ಜೀರೋ ಸ್ಟೋರಿ ಚೆನ್ನಾಗಿದೆ ಕೆಲವೊಂದು ಕಡೆ ತುಂಬಾ ಏಳಿತೀರಾ ಅನ್ನೋದು ಬಿಟ್ರೆ ಸ್ಟೋರಿ ತುಂಬಾ ಕುತೂಹಲ ಅನ್ಸುತ್ತೆ ಅದೇ ಕಾರಣಕ್ಕೆ ತುಂಬಾ ಹಣ ಕಳೆದದ್ದು ನಿಜ ಇಷ್ಟ ಪಟ್ಟಿದ್ದು ಆಯ್ತು ಹಾಗಾಗಿ ಕಾಯಿನ್ಸ್ ರಿಚಾರ್ಜ್ ಮಾಡ್ಸಿದ್ದು ಎಲ್ಲ ಆಯ್ತು ಆದ್ರೆ ಕಥೆ ಪೂರ್ತಿ ಮಾಡಿ ಎಪಿಸೋಡ್ ಓಪನ್ ಮಾಡಿ ಸ್ವಲ್ಪ ಯಾಕಂದ್ರೆ ಇಲ್ಯಾರು ಕೋಟಿಕುಳ ಇಲ್ಲ ಅವರ್ಯಾರು ನಿಮ್ಮ ಕಥೆಗಳನ್ನ ಕೇಳೋದು ಇಲ್ಲ,, ನಿಮ್ಮ ಸ್ಟೋರಿ ಕೇಳೋದು ನಮ್ಮಂತ ಬಡವರೇ ಜಾಸ್ತಿ ಹಾಗಾಗಿ ಸ್ವಲ್ಪ ರಿಯಾಯಿತಿ ಕೊಡಿ ಕೆಲವೊಮ್ಮೆ ಅವರ ಊಟದ ದುಡ್ಡನ್ನು ಕೂಡ ಸ್ಟೋರಿ ಕೇಳೋ ಆಸಕ್ತಿಯಿಂದ ಕಾಯಿನ್ಸ್ ತಗೋತಾರೆ ಆದ್ರೆ ನೀವುಗಳು ನಮ್ಮನ್ನ ಪೂರ್ತಿ ಬೀದಿಗೆ ನಿಲ್ಲೋ ತರ ಮಾಡ್ತೀರಾ ಇದು ಎಷ್ಟು ಸರಿ ಮೊದಲು 10 ಎಪಿಸೋಡ್ ಫ್ರೀ ಕೊಡ್ತಿದ್ರಿ ಇವಾಗ 6/7 ಕೊಡ್ತೀರಾ ಹಗಲುದರೋಡೆ ಅಂದ್ರೆ ಇದೆ ಅನ್ಸುತ್ತೆ ಇದುನ್ನ ಬಿಟ್ರೆ ಸ್ಟೋರಿ ಬ್ಯೂಟಿಫುಲ್ ❤️ .
nagaraja — 5/5 — 8M ago
1316 ಎಪಿಸೋಡ್ ಗಳನ್ನು ಕೇಳಿದ್ದು=ಕ್ಲಿಯರ್ ಮಾಡಿ ಮತ್ತೆ ದುಡ್ಡು ಕೊಟ್ಟು ಕೇಳ್ಬೇಕು ಇದು ಒಂದು ಸರಿಯಾಗಿಲ್ಲ ಎಲ್ಲಾ ಸೀರಿಯಲ್ ಇದೆ ತರ ಆಗಿದೆ ಎಲ್ಲಾ ಸೀರಿಯಲ್ ಗಳನ್ನು ಮತ್ತೆ ದುಡ್ಡು ಕೊಟ್ಟು ಕೇಳಬೇಕು ಇಲ್ಲಾಂದ್ರೆ ನಾವು ಡಿಲೀಟ್ ಮಾಡು ನಮ್ಮ 950 ಕಾಯಂಗಲು ಪೂರಕಟ್ಟಾಗಿದೆ ಎಲ್ಲಾ ಸೀರಿಯಲ್ ಬ್ಲಾಕ್ ಮಾಡಿದ್ದೀರಾ ಇದಕ್ಕೆ ಉತ್ತರ ನೀಡಿ ದಯವಿಟ್ಟು ಪ್ಲೀಸ್
vinaya raghavendra — 5/5 — 1yr ago
ತುಂಬ ಚೆನ್ನಾಗಿದೆ ಆದಷ್ಟು ಆಂಗ್ಲ ಪದ ಬಳಕೆ ಕಡಿಮೆ ಮಾಡಿ, ಈ ಕಥೆ ಅರುಂಧತಿ ಕಥೆ ಅಷ್ಟೇ ಚೆನ್ನಾಗಿದೆ, ನಿಮ್ಮ ಧ್ವನಿಯು ಸಹ ಕಥೆ ಗೆ ಹೊಂದಿಕೊಂಡಿದೆ, ನಿಮ್ಮ ಧ್ವನಿಯಲ್ಲಿ ಈ ಕಥೆ ಕೇಳುವುದಕ್ಕೆ ಖುಷಿ ಯಾಗುತ್ತದೆ.
Muttu Kammar — 5/5 — 1yr ago
ಯೋಧ ಕಥೆ ಅದ್ಬುತವಾಗಿದೆ ಒಂದೇ ದಿನಕ್ಕೆ 10-15 ಕಥೆ ಕೆಳಿದ್ದಿವಿ ಎಲ್ಲಾ ಮುಗಿದಿದ್ದಾವೆ ಇವಾಗ ದಿನಕ್ಕೆ ಒಂದು ಕಥೆ ಕೆಳಲು ಬೇಜಾರ ಆಗ್ತಿದೆ ಅದಕ್ಕೆ ದಿನಕ್ಕೆ ಎರಡು ಆದರು ಹಾಕಿ