
Brahmanda Rakshaka
Agastya, the young prince of Navangana. After a hundred-level dragon attacks his once-prosperous kingdom and destroys the palace and royal family, Agastya’s life changes completely. On his journey to gain....
Agastya, the young prince of Navangana. After a hundred-level dragon attacks his once-prosperous kingdom and destroys the palace and royal family, Agastya’s life changes completely. On his journey to gain power and become a great warrior, he meets a beautiful white Som Dragon named Radhika. How will Agastya find the enemies who attacked his kingdom? Is his family still alive? The story of a little prince becoming the protector of the world is “Brahmanda Rakshaka,” only on Pocket FM.
- E1. ಅಟ್ಯಾಕ್ ಆಫ್ ದ ಡ್ರ್ಯಾಗನ್ಸ್
- E2. ರೆ ಆಫ್ ಹೋಪ್
- E3. ಡ್ರ್ಯಾಗನ್ ಬೆಟ್ಟಗಳು
- E4. ಅಗಸ್ತ್ಯಂಗೆ ಡ್ರ್ಯಾಗನ್ ಸಿಗತ್ತಾ?
- E5. ಸೋಮ್ ಡ್ರ್ಯಾಗನ್
- E6. ಸಿಕ್ರೇಟ್ ಶತ್ರುಗಳು?
- E7. ಮತ್ತೆ ದೂರವಾದ್ರು ಅಕ್ಕ-ತಮ್ಮ!
- E8. ಅಗಸ್ತ್ಯಂಗೆ ಮರಣದಂಡನೆ
- E9. ಡ್ರ್ಯಾಗನ್ ರಾಧಿಕಾ
- E10. ಮಕ್ಕಳ ಮರಿ ಸೈನ್ಯ
- E11. ಸಂವಿದಾ ಲವ್ಸ್ ಅಗಸ್ತ್ಯ
- E12. ಬಿಳಿ ಸುಂದ್ರಿ ರಾಧಿಕಾಳ ತುಂಟಾಟ
- E13. ಒಂದು ಮನೆ-ಒಂದು ಕೊಠಡಿ-ಒಂದೇ ಹಾಸಿಗೆ
- E14. ಮನೋರಥ ಸಾಮ್ರಾಜ್ಯಕ್ಕೂ ಅಗಸ್ತ್ಯನೇ ರಾಜ್ಕುಮಾರ
- E15. ಮೊದಲ ಬೇಟೆ
- E16. ಆತ್ಮಹತ್ಯಾ ತಂತ್ರ
- E17. ಸೈಲೆಂಟ್ ಅಸಾಲ್ಟ್ ಮೆಥಡ್
- E18. ಅಗಸ್ತ್ಯನಿಂದ ಅಗ್ನಿ ಅವಘಡ
- E19. ಪಿಂಡಾರಿ ಗುಂಪು-ಸುಳಿವು ಒಂದು ?
- E20. ಟೆರರ್ ಶಿಷ್ಯ ಅಗಸ್ತ್ಯ
Vijith Kumar — 5/5 — 5M ago
ಕಥೆಯನ್ನು ನಿಲ್ಲಿಸಬೇಡಿ ಹೀಗೆ ಮುಂದುವರಿಸಿ ಕಾಯಿನ್ಸ್ ಜಾಸ್ತಿ ತಗೊಳ್ಳಿ ಆದರೆ ಕಥೆಯನ್ನು ಅರ್ಧಂಬರ್ಧ ಮಾಡಬೇಡಿ ದೇವರು ಒಳ್ಳೆಯದು ಮಾಡಲಿ . ಇನ್ನು ಹೆಚ್ಚಿನ ಕಥೆಯನ್ನು ಬಿಡುಗಡೆ ಮಾಡಿ
SIDDRAM SHIRASANGI — 5/5 — 4M ago
super fantastic story idu koda yodha yugapurusha thara super story agodu kanfarma nice 👍 story nana fevorate fantasy story yugapurusha yodha betare valli bramnda rakshka
ಪ್ರತಾಪ್ ಗಾಣಿಗ — 5/5 — 5M ago
ಈ ಕತೆನಾ ಅರ್ಧಂಬರ್ಧ ಮಾಡಬೇಡಿ ಪೂರ್ತಿ ಕಥೆಯನ್ನು ಹೇಳಿ ಕಥೆ ತುಂಬಾ ಚೆನ್ನಾಗಿದೆ👍👍👍👍
Manjesh V N — 5/5 — 5M ago
ಸೂಪರ್, ಇದು ತೆಲುಗು ಸಾಮ್ರಾಟ್ ಸ್ಟೋರಿ ಸೂಪರ್, ದಯವಿಟ್ಟು ಅರ್ಧಕ್ಕೆ ನಿಲ್ಲಿಸಬೇಡಿ